ಕೀರ್ತನೆ - 780     
 
ಉತ್ತುಂಗಸತ್ವ ಉತ್ತುಂಗನಾಮ ಉತ್ತುಂಗಮಹಿಮ । ತುರಿಯಾತುರಿಯ ತುರಿಯಾತೀತ । ಉತ್ತುಂಗ ಪಾಂಡುರಂಗ | ಉತ್ತುಂಗ ಪುರಂದರವಿಠಲರಾಯ