ಕೀರ್ತನೆ - 779     
 
ಶ್ರುತಿಗಳಿವೆ ಸ್ಮೃತಿಗಳಿವೆ | ಯತಿತಲೆ ಪರಕೋಟಿಗಳ ಮಂತ್ರಂಗಳಿವೆ । ಇದೇನಯ್ಯ ಅತರ್ಕ್ಯನ ಪ್ರಮೇಯವಾಣಿ | ಇದೇನಯ್ಯ ಪುರಂದರವಿಠಲ | ಒಲಿದವರಿಗಳವಡುವೆಯಲ್ಲವೆ