ಕೀರ್ತನೆ - 778     
 
ಆನೆಂತಾಡುವೆ ಆನೆಂತು ಪಾಡುವೆ । ಆನೆಂತಂತು ಮನಬಂದಂತೆ ನಡೆವೆ ನುಡಿವೆ | ಒಡನಾಡಿಯಾಗಿರ್ಪ ಒಡನಿರ್ದು ಆಡಿಸುತಿಪ್ಪ; | ಪುರಂದರವಿಠಲನೊಬ್ಬನೆ ಕಾಣಿರೊ