ಕೀರ್ತನೆ - 775     
 
ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ ನಾಡಿಗೆಂಬಾ ಚಿಂತೆ ತೊತ್ತಿಗೇಕಯ್ಯ । ಒಡೆಯನುಳ್ಳನಕ ಕೊತ್ತಿಗೇತರ ಚಿಂತೆ । ಅಡಿಗಡಿಗೆ ನಮ್ಮನಾಳವ ಕಾವ ಚಿಂತೆಯವ ನೊಡೆಯ ಪುರಂದರವಿಠಲರಾಯನು ಇರುತಿರೆ | ಒಡೆಯನುಳ್ಳ ಕೊತ್ತಿಗೇತರ ಚಿಂತೆ