ಕೀರ್ತನೆ - 772     
 
ವರುಣ ದೂತರು ಬಂದು ನಂದಗೋಪನ ಪಿಡಿದು ವರುಣಪಾಶದಿ ಕಟ್ಟಿ ಕೊಂಡೊಯ್ಯಲು | ವರುಣಲೋಕಕ್ಕೆ ದಾಳಿಯನ್ನಿಟ್ಟು | ವರುಣನ ಕೈಯಲಿ ಪೂಜೆ ಮಾಡಿಸಿಕೊಂಡ | ಪುರಂದರವಿಠಲ ಈಶರಿಗೀಶ