ಕೀರ್ತನೆ - 771     
 
ಚಂದ್ರನು ನಿನ್ನ ಕಿತ್ತೀಳೆಯ ಹಣ್ಣಿಂದ । ಇಂದ್ರ ನಿನ್ನ ಪಾರಿಜಾತವ ತಂದ | ಎಲೆ ದೇವತೆಗಳಿರ ಅಂಜಿ ಬೆಚ್ಚುತ್ತಲಿರಿ | ಪುರಂದರವಿಠಲನೆ ಉದ್ದಂಡ ದೈವ ನೋಡಿ