ಕೀರ್ತನೆ - 770     
 
ಕೃಛ್ರ ತಪದಿಂದೆ ಬರಿದೆ ಬಳಲುವರು ಗೋ | ವತ್ಸ ಪಥದಂತೆ ಭವಸಾಗರವ ದಾಂಟಿ ಆ । ಚಿತ್ಸುಖನೋಲಯಿಸ ಬಲ್ಲವರು ಗೋ | ವತ್ಸ ಪದದಂತೆ ಭವಸಾಗರವ ದಾಂಟೆ ಶ್ರೀ | ವತ್ಸ ಚಿಹ್ನಾಂಕಿತ ಪುರಂದರವಿಠಲನ ಸಾರುವರು