ಕೀರ್ತನೆ - 769     
 
ಜ್ಞಾನಭಕುತಿ ವೈರಾಗ್ಯವಿಲ್ಲದೆ । ಮಾನವ ಜನ್ಮವದೇತಕೆ ಸುಡುಸುಡು | ಆಹಾರ ಭಯ ನಿದ್ರೆಗೆ ಸ್ತ್ರೀಗೋಷ್ಠಿ ಎಂಬುವು | ವಿಹಾರ ಪಶು-ಪಕ್ಷಿ-ಮೃಗಕೆ ದಕ್ಕಲು ಸರಿ | ದೀನವತ್ಸಲ ಪುರಂದರವಿಠಲನ | ನೆನೆವ ಕ್ರಿಮಿಕೀಟ ಜನುಮವೆ ಸಾಕು