ಕೀರ್ತನೆ - 768     
 
ಸಂಚಿತಕರ್ಮಗಳನಂತಕೋಟಿಗಳು ಪ್ರಾರಬ್ಧ ಕರ್ಮಗಳು ಕೋಟಿಕೋಟಿಗಳು ಆಗಾಮಿ ಕರ್ಮಗಳು ಕೋಟಿ ಕೋಟಿಗಳು ಪುರಂದರವಿಠಲನ ಕಂಡಲ್ಲದೆ ಎಲ್ಲಿಯ ಮುಕುತಿ?