ಕೀರ್ತನೆ - 766     
 
ಇಂದಿನ ದಿನ ಶುಭದಿನ | ಇಂದಿನ ವಾರ ಶುಭವಾರ | ಇಂದಿನ ತಾರೆ ಶುಭತಾರೆ | ಇಂದಿನ ಯೋಗ ಶುಭಯೋಗ । ಇಂದಿನ ಕರಣ ಶುಭಕರಣ | ಇಂದಿನ ಲಗ್ನ ಶುಭಲಗ್ನ | ಇಂದು ಪುರಂದರವಿಠಲರಾಯನ ಪಾಡಿದ ದಿನವೇ ಶುಭದಿನವು ।