ಕೀರ್ತನೆ - 763     
 
ದೇಹವ ಮಾಡಿದೆ ದೇಹವ ಕೂಡಿದೆ | ದೇಹವು ತಾನೆಂಬ ಭ್ರಮೆಯ ಬಿಡಿಸಿದೆ | ದೇಹಿ ನಾನಾದೆನೊ ದೇವ ನೀನಾದೆಯೋ । ಶ್ರೀವರನಾಥ ಪುರಂದರವಿಠಲ