ಕೀರ್ತನೆ - 762     
 
ಮಂಥನ ಮಾಡಲು ಮಾಧವ ಮೊಸರೆ ಮೀಸಲು | ಇಂಥಾದ್ದುಂಟೆ ಬಿಡು ಬಿಡು ಕರದಲ್ಲಿ ಕಡೆಗೋಲು 1 ಎಂಥವನೊ ನೀನಂಜದೆ ಎನ್ನಾಳಿದೆ | ಪುರಂದರವಿಠಲ ಇಂಥಾದ್ದುಂಟೆ ಬಿಡು ಕರದಲ್ಲಿ ಕಡಗೋಲು ೪