ಕೀರ್ತನೆ - 761     
 
ಅಷ್ಟಮಹಿಷಿಯರು ಇಟ್ಟು ಗುಟ್ಟಲಿ ಅಯ್ಯ | ಸೋಳ ಸಾಸಿರ ಮಂದಿ ಆಳು ಮಾಡುವರೆನ್ನ | ಸೋಳಸಾಸಿರ ಮಂದಿ ಬೀಳು ಮಾಡುವರೆನ್ನ | ಪುರಂದರವಿಠಲನ್ನ ಕಂಡಲ್ಲೆ ಬಿಡುವೆನೆ । ಮೇಲೆ ಬಂದದ್ದು ಮತ್ತೆ ನೋಡಿಕೊಂಬೆ ಅಯ್ಯ ಅಯ್ಯಾ