ಕೀರ್ತನೆ - 756     
 
ಅಷ್ಟಮಹಿಷಿಯರು ಸಿಟ್ಟುಗುಟ್ಟಲಿ ಎನ್ನ | ಗೋಪಾಂಗನೆಯರು ನೂಕಿಸಲಿ ಎನ್ನ | ಸೋಳಸಾಸರ ಮಂದಿ ಕೀಳು ಮಾಡಲಿ ಎನ್ನ | ಸೋಳಸಾಸಿರ ಮಂದಿ ಅಳ್ವ ಮಾದಲೆ ಎನ್ನ । ಪುರಂದರವಿಠಲನ್ನ ಕಂಡಲ್ಲಿ ಬಿಡವೆನೆ ಮೇಲೆ ಬಂದುದು ಮತ್ತು ನೋಡಿಕೊಂಬೆನು ನಾನು ಸೋಳಸಾಸಿರ ಮಂದಿ