ಮಂಥನ ಮಾಡಲೀಯೆ ಮಾಧವ ಮೊಸರು ಮೀಸಲು |
ಇಂಥದುಂಟೇ ರಂಗ ಬಿಡು ಬಿಡುಕಂಡೆಯಾ ಕಡೆಗೋಲು |
ಎಂಥವನೋ ನೀನು ಏಳುತ್ತಾಗಳೆ ಜಗಳ |
ಇಂಥದುಂಟೇ ರಂಗ ಬಿಡು ಬಿಡು ಕಂಡೆಯಾ ಕಡೆಗೋಲು |
ಎಂಥವನೋ ನೀನಂಜದೆ ಎನ್ನಾಳಿದ ಪುರಂದರವಿಠಲ |
ಇಂತದುಂಟೇ ಬಿಡು ರಂಗಾ ಬಿಡು ಬಿಡು ಕಂಡೆಯಾ ಕಡೆಗೋಲು |
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ದೇವತಾಸ್ತುತಿ