ಕೀರ್ತನೆ - 750     
 
ಶ್ರೋತ್ರ ನೇತ್ರ ಪರಿಪೂರ್ಣ ಘ್ರಾಣತ್ವಗ್ರಸನ | ಪಾಣಿಪಾದವಾಯು ಉಪಸ್ಥಾದಿ ಈ ರೈದು । ಮಾತರಿಶ್ವ ಪ್ರಿಯ ಪರುಂದರವಿವಠಲನ | ಜ್ಞಾನ ಕರ್ಮೇಂದ್ರಿಯಗಳ ಪರಿಪೂರ್ಣ |