ಕೀರ್ತನೆ - 749     
 
ವಿಶ್ವತೋಮುಖನಾಗಿ ವಿಶ್ವತೋಬಾಹುವಾಗಿ । ವಿಶ್ವತೋಚಕ್ಷುವಾಗಿ ಪುರಂದರವಿಠಲನು | ತಾನಿಹ ಕಾಣಿಗೆ ವಿಶ್ವತೋಚಕ್ಷುವಾಗಿ । [ಅನಂತ ಬಾಹುವಾಗಿ ಅನಂತ ಚಕ್ಷುವಾಗಿ । ಅನಂತ ಕಲ್ಪದಲ್ಲಿ ಅನಂತನಾಮ ಶ್ರೀಪರಂದರವಿಠಲನ । ಅನಂತ ಅವತಾರಗಳು ಪರಿಪೂರ್ಣ]