ಕೀರ್ತನೆ - 748     
 
ಮನ ಪರಿಪೂರ್ಣ ಬುದ್ಧಿ ಪರಿಪೂರ್ಣ । ಚಿತ್ತಪರಿಪೂರ್ಣ ಹಮ್ಮು ಪರಿಪೂರ್ಣ | ಆತುಮ ಪರಿಪೂರ್ಣ ಪುರಂದರವಿಠಲನು ಪರಿಪೂರ್ಣ | ಮಾರುತಿ ಮನದಲಿ ಪರಿಪೂರ್ಣ ಕಾಣಿರೊ ।