ಕೀರ್ತನೆ - 747     
 
ಪಾದ ನಖ ಪರಿಪೂರ್ಣ ಜಾನು ಜಂಘ ಪರಿಪೂರ್ಣ | ಊರು ಕಟಿ ಪರಿಪೂರ್ಣ ಜಘನ ಪರಿಪೂರ್ಣ | ಉದರ ತ್ರಿವಳಿ ವಕ್ಷಬಾಹು ಪರಿಪೂರ್ಣ | ಸರ್ವಾಂಗ ಪರಿಪೂರ್ಣ ಪರಂದರವಿಠಲನ ಸರ್ವಾಂಗ ಪರಿಪೂರ್ಣ