ಕೀರ್ತನೆ - 746     
 
ಪರಿಪೂರ್ಣ ಜ್ಞಾನಪೂರ್ಣ ಆನಂದಪರಿಪೂರ್ಣ ಪುರಂದರವಿಠಲವಿಭುವೆ ಪಾದನಖ ಪರಿಪೂರ್ಣ ॥