ಕೀರ್ತನೆ - 745     
 
ಆವಾವ ಕಾಲದಲ್ಲಿ ಆವಾವ ದೇಶದಲ್ಲಿ ಆವಾವ ಜೀವರಲಿ ಶ್ರೀವಲ್ಲಭ ಪರಿಪೂರ್ಣ 1 ಭೂವಲ್ಲಭ ಪರಿಪೂರ್ಣ ಸಕಲ ಲೋಕದೊಲೊಬ್ಬ | ಪುರಂದರವಿಠಲನು ಪೂರ್ಣ ಪಾದನಖ ಪರಿಪೂರ್ಣ |