ಕೀರ್ತನೆ - 744     
 
ಶ್ರೋತುರ ನೇತುರ ಘ್ರಾಣ ತ್ವಗ್ರಸನವು ಪಾಣಿ ಪಾದ ಪಾಯೂಪಸ್ಥಾದಿ ಈರೈದು ಮಾತರಿಶ್ವಪ್ರಿಯ ಪುರಂದರವಿಠಲನ ಜ್ಞಾನ-ಕರ್ಮೇಂದ್ರಿಯಗಳು ಪರಿಪೂರ್ಣ