ಕೀರ್ತನೆ - 743     
 
ಅನಂತಬಾಹುವಾಗಿ ಅನಂತಚಕ್ಷುವಾಗಿ | ಅನಂತಕಲ್ಪದಲ್ಲಿ ಅನಂತನಾಮ ಶ್ರೀಪುರಂದರವಿಠಲನ | ಅನಂತ ಅವತಾರಗಳು ಪರಿಪೂರ್ಣ | ಅನಂತ ಅವತಾರಗಳು ಪರಿಪೂರ್ಣ |