ಕೀರ್ತನೆ - 742     
 
ಹಮ್ಮು ಪರಿಪೂರ್ಣ ಮನ್ಯು ಪರಿಪೂರ್ಣ | ಸುಮ್ಮನ ಪರಿಪೂರ್ಣಬುದ್ಧಿ ಪರಿಪೂರ್ಣ | ಚಿತ್ಸುಖ ಪರಿಪೂರ್ಣ ಪುರಂದರವಿಠಲನ | ಹಮ್ಮುಪರಿಪೂರ್ಣ