ಸಂಕರ್ಷಣನೆನಿಸಿ ಶಂಕರನ ಅಂತರ್ಯಾಮಿಯಾಗಿ
ಸಂಹಾರ ಮಾಡುವೆ
ಸರಸಿಜೋದ್ಭವನಲ್ಲಿ ಅಂತರ್ಯಾಮಿ ವಾಸುದೇವನಾಗಿ
ಸೃಷ್ಟಿಯ ಮಾಡುವೆ
ಅನಿರುದ್ಧನೆನಿಸಿ ಪಾಲನೆ ಮಾಡುವೆ ಅನಾದಿ ಕಾಲದಿ
ನೀನು ನಿತ್ಯ, ಬ್ರಹ್ಮರುದ್ರರೇ ಅವರು
ಬೊಮ್ಮ ಪುರಂದರವಿಠಲರೇಯ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ದೇವತಾಸ್ತುತಿ