ಕೀರ್ತನೆ - 729     
 
ಹರಿಕಥಾ ಶ್ರವಣಕ್ಕೆ ಮನವಿಟ್ಟ ಪ್ರೌಢ ಅರವತ್ತು ಗಳಿಗೆಗಳ ವ್ಯರ್ಥ ಹೋಗಾಡ ಪರಮ ಪದವಿಗೆ ಐದುವನವನೆ ಗಡ ನರಕದ ಬಟ್ಟೆ ದೂರದಲೊಮ್ಮೆ ನೋಡ ಪುರಂದರ ವಿಠಲನಂಘಿ ಗಾಢ- ತರದಲಪ್ಪುವ ಮೈಮರೆದು ಮಾತಾಡ.