ಕೀರ್ತನೆ - 727     
 
"ಕ್ಷೀರ ಸಾಗರಕೆ ಶ್ರೀರಮಣ ಬಂದಂತೆ ಪ್ರಹ್ಲಾದನಿಗೊಲಿದು ನರಸಿಂಹ ಬಂದತೆ "ಭಗೀರಥನ ಮನೆಗೆ ಶ್ರೀಗಂಗೆ ಬಂದಂತೆ ಮುಚುಕುಂದನ ಮನೆಗೆ ಶ್ರೀ ಕೃಷ್ಣ ಬಂದಂತೆ ಲಕ್ಷ್ಮೀಕಾಂತ ಪುರಂದರ ವಿಠಲ ಬರಲು ನನ್ನ ನಾಲಗೆ ತುದಿಯಲಿ ಗಾಯನ ಮಾಡುತ ಧನ್ಯನಾದೆ.