ಕೀರ್ತನೆ - 726     
 
ವಿಜಯೀಭವ ಹನುಮಂತ ವಿಜಯೀಭವ ಗುಣವಂತ । ವಿಜಯೀಭವ ಪುರಂದರ ವಿಠಲನ ಬಲುಬಂಟ ಹನುಮಂತ |