ಕೀರ್ತನೆ - 724     
 
ಹಬ್ಬಿದರ್ಜುನನ ಧ್ವಜಾಗ್ರಕ್ಕೆ | ಬೊಬ್ಬಿಟ್ಟು ಬಾಹ ಪರಬಲ ಬರಿದು ಮಾಡಿದ | ಸಬ್ಬಲ ಸೂರೆಗೊಂಡನು ಹನುಮಂತ | ಪುರಂದರ ವಿಠಲನ ಬಂಟ ಹನುಮಂತ |