ಕೀರ್ತನೆ - 723     
 
ಎಂದೆಂದೂ ತನ್ನ ಮನವಗಲದೆ ಇರು ಎಂದು | ಅಂದೇ ಇತ್ತನು ಬೊಮ್ಮ ಪದವಿ ಹನುಮಂತಗೆ | ತಂದೆ ಶ್ರೀ ರಾಮಚಂದ್ರ ಪುರಂದರ ವಿಠಲ | ಅಂದೆ ಇತ್ತನು ಬೊಮ್ಮ ಪದವಿ ಹನುಮಂತಗೆ ।