ಕೀರ್ತನೆ - 722     
 
ಹನುಮಂತನ ಕಾಣದೆ ವಾಲಿ ಬಳಲಿದ। ಹನುಮಂತನ ಕಂಡು ಸುಗ್ರೀವ ಬದುಕಿದ । ಹನುಮಂತನ ಪ್ರಿಯ ಪುರಂದರ ವಿಠಲ