ಕೀರ್ತನೆ - 721     
 
ಹನುಮಂತನ ಬಲಗೊಂಡರೆ ಹರಿಪದಸೇವೆ ದೊರೆಕೊಂಬುದು! ಹನುಮಂತನ ಬಲಗೊಂಡರೆ ನವವಿಧ ಭಕುತಿಯು ದೊರಕೊಂಬುದು। ಹನುಮಂತನ ಬಲಗೊಂಡರೆ ತಾರತಮ್ಯ ಪಂಚಭೇದ ಜ್ಞಾನ ದೊರೆಕೊಂಬುದು ಹನುಮಂತನ ಬಲಗೊಂಡರೆ ದಯದಿಂದ ಪುರಂದರ ವಿಠಲ ತಾ ಕೈ ಪಿಡಿವ