ಕೀರ್ತನೆ - 720     
 
ವರವೇದ ಪುರಾಣ ವಿವಿಧ ಶಾಸ್ತ್ರಂಗಳಿಗೆ ಸರಸಿಜೋದ್ಭವನರಸಿ ಸರಸ್ವತಿ ದೇವಿಯು ಪರಮ ಮುಖ್ಯಾಭಿಮಾನಿಯೆಂದು ತಿಳಿದು ನಿರುತ ಭಜಿಸುವ ಜನಕೆ ನಿಜಗತಿಯ ಸಲಿಸುವ ಸಿರಿಯರಸ ಪುರಂದರ ವಿಠಲ ತಾನೊಲಿವ