ಕೀರ್ತನೆ - 717     
 
ಮಾನಸ ಪೂಜೆಯನ್ನು ನೀ ಮಾಡೆ ದಾನವಾಂತಕ ರಂಗನು ಮೆಚ್ಚಿ ತಾನೆ ಬಂದ ಗೋಪಾಲ ಕೃಷ್ಣ ಜ್ಞಾನಿಗಳರಸನೆ ಗುರು ವ್ಯಾಸರಾಯ ಏನೆಂಬೆನು ನಿನ್ನ ಮಹಿಮೆಯನು ಶ್ರೀನಿವಾಸ ಪುರಂದರ ವಿಠಲನ ಗಾನವ ಮಾಡುತ ಆಡುತ ಪಾಡುತ ಏನೆಂಬೆ ನಿಮ್ಮ ಮಹಿಮೆಯನಾದ ಬಲ್ಲನು?