ಕೀರ್ತನೆ - 715     
 
ವರಮಧ್ವಮತವೆಂಬ ಸಾಗರದೊಳು ಅವ ತರಿಸಿದೆ ಪೂರ್ಣ ಚಂದ್ರಮನಂತೆ ನೀನು ಧರೆಯೊಳು ಬ್ರಹ್ಮಣ್ಯರ ಕುವರನೆಂದೆನಿಸಿದೆ ನೀನು ಪುರಂದರ ವಿಠಲನ ಕರುಣವ ಪಡೆದೆ ಕರುಣಾಕರನವ ಪರನೆಂದು ಅರುಹಲು ದುರಿತಗಳೆಲ್ಲವ ಪರಿಹರಿಸಿಕೊಂಡೆ ನಾನು