ಕೀರ್ತನೆ - 706     
 
ಜಯ ಜಯಾ ಹರಿಯೆಂಬುದೆ ಸುದಿನವು ಜಯ ಹರಿಯೆಂಬುದೆ ತಾರಾ ಬಲವು ಜಯ ಹರಿಯೆಂಬುದೆ ಚಂದರ ಬಲವು ಜಯ ಹರೆಯೆಂಬುದೆ ವಿದ್ಯಾಬಲವು ಜಯ ಹರಿಯೆಂಬುದೆ ದೈವ ಬಲವು ಜಯ ಹರಿ ಪುರಂದರ ವಿಠಲನ ಬಲವಯ್ಯ ಸುಜನರಿಗೆ