ಕೀರ್ತನೆ - 705     
 
ಎಲ್ಲಿ ಹರಿಕಥೆಯ ಪ್ರಸಂಗವೊ ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು ವಲ್ಲಭ ಪುರಂದರ ವಿಠಲ ಒಪ್ಪಿದನು