ಕೀರ್ತನೆ - 704     
 
ಎಲ್ಲಿ ಹರಿಕಥಾ ಪ್ರಸಂಗವೊ ಅಲ್ಲಿ ಗಂಗಾ-ಯುಮುನೆ-ಗೋದಾ-ಸರಸ್ವತಿ ಸಿಂಧು ಎಲ್ಲಿ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವುವು ವಲ್ಲಭ ಶ್ರೀ ಪುರಂದರ ವಿಠಲ ಮೆಚ್ಚುವನು