ಕೀರ್ತನೆ - 423     
 
ಮಧ್ವಮತದ ಸಿದ್ಧಾಂತದ ಪದ್ಧತಿ । ಬಿಡಬೇಡಿ ಬಿಡಬೇಡಿ ಹರಿ ಸರ್ವೊತ್ತಮನಹುದೆಂಬ ಜ್ಞಾನವ । ತಾರತಮ್ಯದಲಿ ತಿಳಿವ ಮಾರ್ಗವಿದು ಘೋರ ಯಮನ ಬಾಧೆ ದೂರಕೆ ಮಾಡಿ ಮು – ರಾರಿಯ ಚರಣವ ಸೇರುವ ಮಾರ್ಗವು ಭಾರತೀಶ ಮುಖ್ಯಪ್ರಾಣಾಂತರ್ಗತ । ನೀರಜಾಕ್ಷ ನಮ್ಮ ಪುರಂದರವಿಠಲನ