ಕೀರ್ತನೆ - 391     
 
ಹರಿಕುಣಿದ ನಮ್ಮ ಹರಿಕುಣಿದ ಅಕಲಂಕಚರಿತ ಮಕರ ಕುಂಡಲಧರ । ಸಕಲರ ಪಾಲಿಪ ಹರಿಕುಣಿದ ಅರಳೆಲೆಮಾಗಾಯಿ ಕೊರಳ ಮುತ್ತಿನಸರ | ತರಳರ ಕೂಡಿ ತಾ ಹರಿ ಕುಣಿದ ಪರಮ ಭಾಗವತ ಪುರದೊಳಗಾಡುವ । ಪುರಂದರವಿಠಲ ಹರಿ ಕುಣಿದ