ಕೀರ್ತನೆ - 386     
 
ಮಲಗಯ್ಯ ಜಲಜನಾಭ ಆದಿಶೇಷನು ಬಂದು ಹಾಸಿಗೆಯಾಗಿಹ ವೇದವಿನುತ ಜಗದಾದಿಪುರುಷ ಕೇಳೊ ಸಿರಿ ಭೂ ದುರ್ಗೆಯರು ತರುಣಿಯರು ಮೂವರು ಚರಣವೊತ್ತಲಿಕೆ ಕೈಕಟ್ಟಿ ನಿಂತಿಹರು ಸರುವಜ್ಞ ಮುನಿವಂದ್ಯ ಸರುವ ಸ್ವತಂತ್ರನೇ ಪರಮ ಸುಂದರ ಪುರಂದರವಿಠಲರಾಯಾ