ದೇವಕಿನಂದ ಮುಕುಂದ
ನಿಗಮೋದ್ಧಾರ ನವನೀತ ಚೋರ ।
ಖಗಪತಿವಾಹನ ಜಗದೋದ್ಧಾರ
ಶಂಖ ಚಕ್ರಧರ - ಶ್ರೀ ಗೋವಿಂದ ।
ಪಂಕಜಲೋಚನ ಪರಮಾನಂದ
ಮಕರಕುಂಡಲಧರ - ಮೋಹನವೇಷ |
ರುಕುಮಿಣಿವಲ್ಲಭ ಪಾಂಡವಪೋಷ
ಕಂಸಮರ್ದನ- ಕೌಸ್ತುಭಾಭರಣ |
ಹಂಸವಾಹನ ಪೂಜಿತ ಚರಣ
ವರವೇಲಾಪುರ ಚೆನ್ನಪ್ರಸನ್ನ |
ಪುರಂದರವಿಠಲ ಸಕಲಗುಣಪೂರ್ಣ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು