ಆಗಮವ ತಮನೊಯ್ಯ । ಅವನ ಪಾತಾಳದಲಿ ।
ತಾಗಿದಲೆವರಿದು ವೇದಾವಳಿಗಳಾ ।
ಆಗತಂದಿತ್ತಮಚ್ಛಾವತಾರನಉದಯವಾಗುತಿದೆವುಪುವಡಿಸೊ
ಹರಿಯೆ ಭಾಗೀರಥಿ ಪಿತನೆ । ಭಾಗವತಜನಪ್ರಿಯನೆ |
ಯೊಗಧೆಯ ವಪ್ಪುವಡಿಸೊ ಹರಿಯೆ | ಭಾಗೀರಥಿ ಪಿತನೆ
ದೇವಾಸುರರು ಶಿಂಧು | ಮಥನದಲಿ ಗಿರಿ ಮುಳುಗೆ |
ದೇವಾ ರಕ್ಷಿಸುತಾ ಕ್ಷಿಶನ ಉಳಿದೂ ।
ಆನೊಯಲು ವಾಗಿರಿಯ | ನಾಂತ ಕೂರ್ಮನೆ ವುದಯವಾಗುತ್ತಿದೆ
ವುಪ್ಪವಡಿಸೊ ಹರಿಯೆ
ಭೂತಳವ ಕದ್ದೊಯಿದ | ಹಿರಂಣಾಕ್ಷನೆಂಬಸುರಪಾತಳದ |
ಲೊರಶಿನಿಲಿಶಿದ ಜಗಂಗಳಾ | ಖ್ಯಾತಿ ಪಡೆದಪ್ರತಿಮ ।
ವರಹಾರೂಪನೆ ಸುಪ್ರಭಾತದಲಿವುಪ್ಪವಡಿಸೊ ಹರಿಯೇ
ಭೂದೇವದೇವರನು । ಭಜಿಸುವ ಶಿಶುವು ಪ್ರಹ್ಲಾದಗಾ | ಗಾಹವನು
ಕವಲುಗಿಸಿ ಉಗದೆ । ತೂದ ಕರುಳಿನಮಾಲೆ |
ಯಪ್ಪನರಶಿಂಹ ಕಾರುಣೋದಯದೊ ವಪ್ಪವಡಿಸೊ ಹರಿಯೆ
ಬಲಿ ಭಕುತಿಯಿಂದ ಮೂರಡಿನೆಲನ ಮಾತು ಕೊಡೆ |
ನೆಲ ನಭವನೀರಡಿಯ ಮಾಡಿ ಬೆಳೆದೆ 1
ನಳಿನಜಾಂಡವನೊಡದೆ | ವಾಮನ ತ್ರಿವಿಕ್ರಮನೆ
ಬೆಳಗಾಯಿತುಪ್ಪವಡಿಸೋ ಹರಿಯೆ
ಕಾರ್ತವೀರ್ಯಾರ್ಜುನನ ಕಡಿದು ಕ್ಷತ್ರಿಯ ಕುಮುದು ।
ಮಾರ್ತಂಡನಾದೆ ಮಾತೆಯ ಮಾತಿಗೆ
ಆರ್ತಜನ ಬಂಧುವೆ । ಪರಶುರಾಮನೆ ಬ್ರಾಹ್ಮಿ ಮೂ
ಹೂರ್ತದಲ್ಲಿ ವುಪ್ಪವಡಿಸೊ ಹರಿಯೆ
ಪಂಪಾದಿಪನವರದ । ಅಮರಪತಿಯಾದ ಷ್ಕಂಪ್ಪ
ರಾವಣನಗೆಲಿದವನನುಜಗೆ ಸಂತ್ಪಾರಂಪರೆಯಯಿತ್ತ
ರಘುರಾಮದೆಶೆ । ಕೆಂಪಾಯಿತುಪ್ಪ ವಡಿಸೊಹರಿಯೆ
ಯಿಂದು ರವಿಕುಲಗಳಲಿ । ಜನಿಶಿದಮಜರಾಜ।
ಬೃಂದಾರಿಯಾಗಿ ಭೂಭಾರವಿಳಿಸಿದೆ | ನಂದನಂದನ ಕೃಷ್ಣ |
ಆಂಗನೆಯರಗಣ ಬಂದವಿದವುಪ್ಪ ವಡಿಸೊ ಹರಿಯೇ
ತ್ರಿಪುರದಮಕಾರಿಗಳ ಸತಿಯರಿಗೆವುಪಸತಿಗಳು
ಪದೆಶಗಳ ತೊಟ್ಟು
ಭ್ರಮಗೊಳಿಸಿದು ತ್ರಿಪುರ ಹತಗಂಬಾದೆ |
ತ್ರಿಪುರ ಸಾಧಕ ಜಾದ್ಕ ತಪ ನವದೆವುಪ್ಪವಡಿಸೊ ಹರಿಯ
ಆಶಿ ಖಾಡವಿಡಿದಾಶ್ವವೇರಿ ಕೋಪದಿ ವಿಷ್ಣು !
ಯಶಶಿನಲಿ ಕಲ್ಕ್ಯಾವ | ತಾರನಾದೆ ।
ಕುಶಿರಿದರಿದಶಸುವೇಪದಶ್ಯೂ
ಗಳಗೆಲಿದೆ | ಬಿಶಿಲಾಯಿತುಪ್ಪವಡಿಸೊ ಹರಿಯೆ
ಯಿಂದ ಚಂದ್ರ್ಯಾದಿಗಳ್ ಬ್ರಹ್ಮ ರುದ್ದ್ರಾದಿಗಳುಪೇಂದ್ರಜಯ |
ಜಯಯೆನುತ ಬಂದೈಧರೆ | ವೀಂದ್ರ ವಾಹನ ಪುರಂದರವಿಠಲ
ಸೌಭಾಗ್ಯ ಸಾಂದ್ರನಿಧಿ ವುಪ್ಪವಡಿಸೊ ಹರಿಯೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು