ಯಿದ್ದ ಪಾಂಡವರ ಬಳಿಯ ಶುದ್ಧ ಮಾನವ ಮುದ್ದು
ಮೋಹದ ಮುದ್ದು ಗೆಳೆಯಾ
ಕರುಗಳ ಬಿಟ್ಟ ತುರುಗಳ ಕರೆದಾ | ಕರದಲಿ
ಆಕಳ ಮೊಲೆಗಳ ಪಿಡಿದೂ । ಸುರಿದುಚ್ಚಪ್ಪರಿದುಂಡ
ಕಟಾವಾಯಲ್ಲಿ ನೊರೆವಾಲ
ತುಡುಡಿಯೆಂಬ ಕಡೆವದನಿಗೆ । ಅಡಗಿ ಅಡಗಿಯೊಳ
ತೋಳನಾಡಿಸುತ | ಮಡದಿಯರೆಲ್ಲರು ಮೋಹಿಸಿ ಕರೆದರೆ|
ತುಡುಕಿ ಬೆಣ್ಣೆಯ ಮೆದ್ದಕಾಣೆ
ಒಂದಾಲೊಂದೊಂದು ಕಡವು । ವೊಂದಿತು ಗೋಪಿಯರ
ಮುಂದಕೆ | ತಂದೆ ಪುರಂದರ ವಿಠಲ ರಾಯನ ವಂದಿಸುತ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ